Obituary

ಶ್ರೀ. ಜಾನ್ ಬ್ಯಾಪ್ಟಿಸ್ಟ್ ಲೋಬೊ ದೇವಸ್ಯ

(ಪ್ರಾಯ 74 ವರ್ಷ) 

ಜಾನ್ ಬ್ಯಾಪ್ಟಿಸ್ಟ್ ಲೋಬೊ ದೇವಸ್ಯ 

 ಆತ್ಮೀಯರೇ,

ನಮ್ಮ ಧರ್ಮಕೇಂದ್ರದ ಬಾಲಯೇಸು ಸಮುದಾಯದ ಜಾನ್ ಬ್ಯಾಪ್ಟಿಸ್ಟ್ ಲೋಬೊ ದೇವಸ್ಯ ನಿವೃತ್ತ ಫಾರೆಸ್ಟರ್ (ಪ್ರಾಯ 74 ವರ್ಷ) ಶ್ರೀಮತಿ ವಿಕ್ಟೋರಿಯಾ ಜ್ಯೋತಿ ಲೋಬೊ ನಿವೃತ್ತ ಶಿಕ್ಷಕಿ ಇವರ ಪತಿ ಇಂದು (ದಿನಾಂಕ 18-11-2024) ಮುಂಜಾನೆ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ. ಮೃತದೇಹವನ್ನು ನಾಳೆ (ದಿನಾಂಕ 19.11.2024) ಸಂಜೆ 3:45 ಗಂಟೆಗೆ ಅಂತಿಮ ನಮನ ಸಲ್ಲಿಸಲು ಸಂತ ಬ್ರಿಜಿಡ್ಸ್ ದೇವಾಲಯದ ಮುಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮೃತರ ಅಂತಿಮ ವಿಧಿ ವಿಧಾನವು ಸಂಜೆ 4:15 ಗಂಟೆಗೆ ಸಂತ ಬ್ರಿಜಿಡ್ಸ್ ದೇವಾಲಯದಲ್ಲಿ ನೆರವೇರಲಿದೆ. ಮೃತರ ಆತ್ಮಕ್ಕೆ ಪ್ರಭುಕ್ರಿಸ್ತರು ಚಿರ ಶಾಂತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇವೆ.

ವಿ.ಸೂ : ದಿನಾಂಕ 19.11.2024 ನಾಳೆ ಮೃತರ ಅಂತಿಮ ದರ್ಶನ ಮತ್ತು ಪವಿತ್ರ ಬಲಿಪೂಜೆ ಬಲಿಪೂಜೆಯೊಂದಿಗೆ ನೆರವೆರಲಿದೆ. ಮೃತರ ಆತ್ಮಕ್ಕೆ ಪ್ರಭುಕ್ರಿಸ್ತರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇವೆ.

🕯️John Baptist Lobo🕯️ (74), beloved husband of Victoria Jyothi Lobo and loving father of Vikram and Rashmi, passed away on Monday, 18th November 2024.The mortal remains will be kept for last respects at St. Brigid of Ireland Church, Sullia, on Tuesday, 19th November, at 3:45 PM, followed by the Funeral Mass at 4:15 PM.  ✝️