ಸಂತ ಬ್ರಿಜಿದ್ ಚರ್ಚ್  VEHICLE BLESSING ಸಪ್ಟೆಂಬರ್ 8 2024


ಸಂತ ಬ್ರಿಜಿದ್ ಚರ್ಚ್ ಮೊಂತಿ ಫೆಸ್ತ್ ಪ್ರಯುಕ್ತ ಆಹಾರ ಪದಾರ್ಥ ವಿತರಣೆ

ಸಂತ ಬ್ರಿಜಿದ್ ಚರ್ಚ್ ಮೊಂತಿ ಫೆಸ್ತ್ ಪ್ರಯುಕ್ತ ಆಹಾರ ಪದಾರ್ಥ ವಿತರಣೆ

ಸುಳ್ಯ ಸೆ. 7: ಸುಳ್ಯದಲ್ಲಿ ಕನ್ಯಾಮರಿಯಮ್ಮನವರ ಜನುಮ ದಿನವಾದ ಮೊಂತಿ ಫೆಸ್ತ್ ಪ್ರಯುಕ್ತ ಹಬ್ಬದ ಮುನ್ನ ದಿನ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.

ಮೊಂತಿ ಹಬ್ಬದ ಮುನ್ನ ದಿನ ಸುಳ್ಯ ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿ ಇದರ ನೇತ್ರತ್ವದಲ್ಲಿ ಬಡ ಕುಟುಂಬಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ವಿಚಾರಣ ಗುರುಗಳಾದ ವಂ. ವಿಕ್ಟರ್ ಡಿ ಸೋಜಾ, ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿ ಅಧ್ಯಕ್ಷರಾದ ಶ್ರೀ ಜೋಸೆಫ್ ಸುನೀಲ್ ಕ್ರಾಸ್ತಾ, ಕಾರ್ಯದರ್ಶಿ ಶ್ರೀಮತಿ ಜೂಲಿಯೆಟ್ ಡಿ ಸೋಜಾ, ಕೋಶಾಧಿಕಾರಿ ಶ್ರೀ ಸವೇರಿಮುತ್ತು ಹಾಗೂ ಸದಸ್ಯರು ಫಲಾನುಭವಿಗಳು ಉಪಸ್ಥಿತರಿದ್ದರು.

ಸುಳ್ಯ ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿ ಇದರ ವತಿಯಿಂದ ಬಡ ವಿದ್ಯಾರ್ಥಿಗೆ ಶಿಕ್ಷಣ ನಿಧಿ ವಿತರಣೆ

ಸಂತ ಬ್ರಿಜಿದ್ ಚರ್ಚ್ ಮೊಂತಿ ಫೆಸ್ತ್ ಪ್ರಯುಕ್ತ ಆಹಾರ ಪದಾರ್ಥ ವಿತರಣೆ

ಸಂತ ಬ್ರಿಜಿದ್ ಚರ್ಚ್ ಮೊಂತಿ ಫೆಸ್ತ್ ಪ್ರಯುಕ್ತ ಶ್ರೀ ರೋಬರ್ಟ್ ಕ್ರಾಸ್ತಾ ಹಾಗೂ ಕಟುಂಬ ಆಹಾರ ಪದಾರ್ಥ ವಿತರಣೆ

ಸಂತ ಬ್ರಿಜಿದ್ ಚರ್ಚ್ ಮೊಂತಿ ಫೆಸ್ತ್ ಪ್ರಯುಕ್ತ ಶ್ರೀಮತಿ ಸಿಸಿಲಿಯಾ ಡಿ ಸೋಜಾ ನೀರಬಿದ್ರೆ ಹಾಗೂ ಕಟುಂಬ

 ಆಹಾರ ಪದಾರ್ಥ ವಿತರಣೆ