News

Read More. . .

ಕಥೋಲಿಕ್ ಸಭಾ ಸುಳ್ಯ ಘಟಕ ಹಾಗೂ ಚರ್ಚ್ ಪಾಲನಾ ಪರಿಷದ್ ವತಿಯಿಂದ ಹಿರಿಯರ ದಿನಾಚರಣೆ

ಕಥೋಲಿಕ್ ಸಭಾ ಸುಳ್ಯ ಘಟಕ ಹಾಗೂ ಚರ್ಚ್ ಪಾಲನಾ ಪರಿಷದ್ ಸಂತ ಬ್ರಿಜಿಡ್ಸ್ ಚರ್ಚ್ ಸುಳ್ಯ ಇದರ ವತಿಯಿಂದ ದಿನಾಂಕ 11-08-2024ನೇ ಭಾನುವಾರದಂದು ಹಿರಿಯರ ದಿನಾಚರಣೆಯನ್ನು ವಿಜ್ರಂಭಣೆಯಿಂದ ಚರಿಸಲಾಯಿತು. ಕಲ್ಲುಗುಂಡಿ ಧರ್ಮಕೇಂದ್ರದ ಧರ್ಮಗುರುಗಳಾದ ವಂದನೀಯ ಪೌಲ್ ಕ್ರಾಸ್ತಾ ಇವರು ಹಿರಿಯರಿಗಾಗಿ ವಿಶೇಷ ಬಲಿಪೂಜೆಯನ್ನು ಅರ್ಪಿಸಿದರು. ನಂತರ ಎಲ್ಲರಿಗೂ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಸಭಾ ಕಾಯ್ಕ್ರಮದಲ್ಲಿ ಕಥೋಲಿಕ್ ಸಭಾ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಪ್ರೇಮ್ ಪ್ರಕಾಶ್ ಡಿ’ಸೋಜಾ, ಕಥೋಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಸುಳ್ಯ ಧರ್ಮಕೇಂದ್ರದ ಧರ್ಮಗುರುಗಳಾದ ವಂ| ವಿಕ್ಟರ್ ಡಿ’ ಸೋಜಾ, ಕಲ್ಲುಗುಂಡಿ ಧರ್ಮಕೇಂದ್ರದ ಧರ್ಮಗುರುಗಳಾದ ವಂ| ಪೌಲ್ ಕ್ರಾಸ್ತಾ, ಕಥೋಲಿಕ್ ಸಭಾ ಪುತ್ತೂರು ವಲಯದ ಆಂತರಿಕ ಲೆಕ್ಕ ಪರಿಶೋಧಕರಾದ ಶ್ರೀ. ಮೆಲ್ವಿನ್ ಡಿ’ ಸೋಜ.............

Sullia April 17, 2024: One days of summer camp were held for class I to IX students of Sullia parish from April 17 at the St. Joseph School hall.

The camp was inaugurated digitally by unveiling a Slide by our Parish Priest Rev. Fr Victor D' Souza.

Sullia May 05, 2024: The new office bearers of the Catholic Sabha Sullia Unit were elected earlier on February 25, 2024, in the presence of Deanery representatives Mrs. Naveen Brags, and handing over the posts took place in the presence of Rev. Fr. Victor D' Souza Parish Priest and Spiritual Director Sullia Unit on May 05, 2024. 

Sullia August 04, 2024: In the last year there has been commendable progress in our church premises with the able guidance of our Parish Priest Rev. Fr Victor D Souza, and the core committee comprising Parish Council Vice President Mr. Naveen Machado, Secretary Mrs. Julia Crasta & 21 Pastoral Commissions Coordinator Mrs. Julia Crasta.

Photo Gallery: 👉🏻

Sullia March 31, 2024: Faithfuls gathered at church and participated in solemn rituals and prayers conducted during the Holy Week- Maundy Thursday, Good Friday & Holy Saturday.

Photo Gallery:  👉🏻

Sullia March 24, 2024: The Palm Sunday celebration at our Sullia Parish today was a joyful and meaningful event that marked the beginning of Holy Week. The service revolved around the triumphant entry of Jesus Christ into Jerusalem.

Sullia June 2, 2024: The Catechism Sunday class was inaugurated at Sullia parish on June. Thanksgiving Eucharistic mass was concelebrated by Rev. Fr Victor D Souza.

Sullia August 4, 2024: The Official Website of our Parish was launched after  the Sunday Mass. The church official website www.stbics.in inaugurated by Rev. Fr Victor D’ Souza  along with Mr. Naveen Machado, Vice president P.P.C.  Mrs. Julia Crasta, secretary P.P.C. Sullia and other dignitaries on stage.


ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನ ವಿತರಣೆ

ಸುಳ್ಯ ದಿ: 04-08-2024 ಭಾನುವಾರದಂದು ಸುಳ್ಯ ಸಂತ ಬ್ರಿಜಿದ್ ಚರ್ಚ್ ಕುಟುಂಬದ ಬಡ ಪದವಿ ಶಿಕ್ಷಣ ಕಲಿಯುತ್ತಿರು ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ವಿದ್ಯಾರ್ಥಿ ವೇತನವನ್ನು ಚರ್ಚ್ ಗುರುಗಳಾದ ವಂದನೀಯ ವಿಕ್ಟರ್ ಡಿ’ ಸೋಜಾರವರು ತಲಾ ರೂಪಾಯಿ 5,000/- ದಂತೆ ವಿತರಿಸಿದರು. ವಿದ್ಯಾರ್ಥಿ ವೇತನದ  ಸಹಾಯವನ್ನು ಪಡೆದ ವಿದ್ಯಾರ್ಥಿಗಳು. 


ಚರ್ಚ್ ಧರ್ಮಗುರುಗಳಿಗೆ ಅಭಿನಂದನಾ ಕಾರ್ಯಕ್ರಮ

ಸುಳ್ಯ ದಿ: 04-08-2024 ಭಾನುವಾರದಂದು ಸುಳ್ಯ ಸಂತ ಬ್ರಿಜಿದ್ ಚರ್ಚ್ ನಲ್ಲಿ ಬಲಿಪೂಜೆ ಹಾಗೂ ಆರಾಧನೆಯ ನಂತರ ಸುಳ್ಯ ಚರ್ಚ್ ಧರ್ಮಗುರುಗಳಾದ ವಂದನೀಯ ವಿಕ್ಟರ್ ಡಿ’ ಸೋಜಾ ಇವರನ್ನು ಸಂತ ಲಾರೆನ್ಸ್ ವಾಳೆಯ ಗುರಿಕಾರರು ಹಾಗು ಕುಟುಂಬದ ವತಿಯಿಂದ ವಾಳೆಯ ಹಬ್ಬ ಹಾಗೂ ಪೋಷಕ ಸಂತ, ಸಂತ ಜೋನ್ ವಿಯೆನ್ನಿ ಅವರದ ದಿನಾಚರಣೆಯ ಪ್ರಯುಕ್ತ ಸಂತ ಬ್ರಿಜಿದ್ ಚರ್ಚ್ ಪಾಲನ ಪರಿಷದ್ ಉಪಾಧ್ಯಕ್ಷರಾದ ಶ್ರೀ ನವೀನ್ ಮಚಾದೊ, ಹಾಗೂ ಪಾಲನ ಪರಿಷದ್ ಕಾರ್ಯಾದರ್ಶಿ ಶ್ರೀಮತಿ ಜೂಲಿಯಾ ಕ್ರಾಸ್ತ ಇವರು ಹೂಗುಚ್ಚ  ನೀಡಿ ಅಭಿನಂದಿಸಿ ಶುಭಕೋರಿದರು

ಸಂತ ಲಾರೆನ್ಸ್ ಸಮುದಾಯದ ಪಾಲಕ ಸಂತರ ಹಬ್ಬ

ಸುಳ್ಯ: ಆ. 4 ಭಾನುವಾರದಂದು ಆಯರ್ಲೇಂಡಿನ ಸಂತ ಬ್ರಿಜಿದ್ ಚರ್ಚ್ ಸಮುದಾಯ ಸಂತ ಲಾರೆನ್ಸ್ ಸಮುದಾಯದ ಪಾಲಕ ಸಂತರ ಹಬ್ಬವನ್ನು ಆಚರಿಸಲಾಯಿತು. ಬಲಿಪೂಜೆಯನ್ನು ಚರ್ಚ್ ಗುರುಗಳಾದ ವಂದನೀಯ ವಿಕ್ಟರ್ ಡಿ’ಸೋಜಾರವರು ಅರ್ಪಿಸಿದರು. ಸಮುದಾಯದ ಎಲ್ಲಾ ಕುಟುಂಬದ ಸದಸ್ಯರು ಪೋಷಕ ಸಂತರಿಗೆ ಹೂವನ್ನು ಸಮರ್ಪಿಸಿ ಗೌರವ ಸಲ್ಲಿಸಿದರು. ಬಲಿಪೂಜೆಯ ನಂತರ ಎಲ್ಲಾ ಭಕ್ತಾಧಿಗಳಿಗೆ ಲಘು ಉಪಹಾರವನ್ನು ಸಂತ ಲಾರೆನ್ಸ್ ಸಮುದಾಯದವರು ಏರ್ಪಡಿಸಿದ್ದರು.

ಸಂತ ಲಾರೆನ್ಸ್ ಸಮುದಾಯದ ಪಾಲಕ ಸಂತರ ಹಬ್ಬ

ಸುಳ್ಯ: ಆ. 4 ಭಾನುವಾರದಂದು ಆಯರ್ಲೇಂಡಿನ ಸಂತ ಬ್ರಿಜಿದ್ ಚರ್ಚ್ ಸಮುದಾಯ ಸಂತ ಲಾರೆನ್ಸ್ ಸಮುದಾಯದ ಪಾಲಕ ಸಂತರ ಹಬ್ಬವನ್ನು ಆಚರಿಸಲಾಯಿತು. ಬಲಿಪೂಜೆಯನ್ನು ಚರ್ಚ್ ಗುರುಗಳಾದ ವಂದನೀಯ ವಿಕ್ಟರ್ ಡಿ’ಸೋಜಾರವರು ಅರ್ಪಿಸಿದರು. ಸಮುದಾಯದ ಎಲ್ಲಾ ಕುಟುಂಬದ ಸದಸ್ಯರು ಪೋಷಕ ಸಂತರಿಗೆ ಹೂವನ್ನು ಸಮರ್ಪಿಸಿ ಗೌರವ ಸಲ್ಲಿಸಿದರು. ಬಲಿಪೂಜೆಯ ನಂತರ ಎಲ್ಲಾ ಭಕ್ತಾಧಿಗಳಿಗೆ ಲಘು ಉಪಹಾರವನ್ನು ಸಂತ ಲಾರೆನ್ಸ್ ಸಮುದಾಯದವರು ಏರ್ಪಡಿಸಿದ್ದರು.