Obituary
ಸೆವ್ರಿನ್ ಡಿಸೋಜ
(ಪ್ರಾಯ 59 ವರ್ಷ)
ಸೆವ್ರಿನ್ ಡಿಸೋಜ (ಪ್ರಾಯ 59 ವರ್ಷ)ದೈವಾಧೀನರಾಗಿರುತ್ತಾರೆ
ಸಂತ ಲಾರೆನ್ಸ್ ಸಮುದಾಯದ ಜಟ್ಟಿಪಳ್ಳ ಶ್ರೀ ವಿಲಿಯಂ ಲೂವಿಸ್ ಇವರ ಪತ್ನಿ ಸೆವ್ರಿನ್ ಡಿಸೋಜ (ಪ್ರಾಯ 59 ವರ್ಷ) ಇವರು ಇಂದು ಸಂಜೆ 5:00 ಗಂಟೆಗೆ ಮಂಗಳೂರಿನಲ್ಲಿ ದೈವಾಧೀನರಾಗಿರುತ್ತಾರೆ. ಇವರ ಮೃತದೇಹವನ್ನು ನಾಳೆ (ದಿನಾಂಕ 21-08-2024) ಸಂಜೆ 3:30 ಗಂಟೆಗೆ ನೇರವಾಗಿ ಸಂತ ಬ್ರಿಜಿಡ್ಸ್ ಚರ್ಚ್ ಗೆ ತಂದು, ಚರ್ಚ್ ಹೊರಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಇವರ ಅಂತಿಮ ವಿಧಿ ವಿಧಾನವು ನಾಳೆ ಸಂಜೆ 4:15 ಗಂಟೆಗೆ ಸುಳ್ಯ ಸಂತ ಬ್ರಿಜಿಡ್ಸ್ ಚರ್ಚ್ ನಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ನೆರವೇರಲಿದೆ. ಮೃತರ ಆತ್ಮಕ್ಕೆ ಪ್ರಭುಕ್ತಿಸ್ತರು ಚಿರ ಶಾಂತಿಯನ್ನು ನೀಡಲೆಂದು ಪ್ರಾರ್ಥಿಸುವ,