ಸಂತ ಬ್ರಿಜಿದ್ ಚರ್ಚ್ VEHICLE BLESSING ಸಪ್ಟೆಂಬರ್ 8 2024
ವಾಹನಗಳ ಆಶೀರ್ವಾಚನ
ಸಂತ ಬ್ರಿಜಿದ್ ಚರ್ಚ್ ಮೊಂತಿ ಫೆಸ್ತ್ ಪ್ರಯುಕ್ತ ವಾಹನಗಳ ಆಶೀರ್ವಾಚನ
ಸುಳ್ಯ ಸೆ. 8: ಸುಳ್ಯದಲ್ಲಿ ಕನ್ಯಾಮರಿಯಮ್ಮನವರ ಜನುಮ ದಿನವಾದ ಮೊಂತಿ ಫೆಸ್ತ್ ಚರ್ಚ್ ಕುಟುಂಬದವರು ರವಿವಾರ ಸಂಭ್ರಮದಿಂದ ಆಚರಿಸಿದರು.
ಬಲಿಪೂಜೆಯ ಬಳಿಕ ಸುಳ್ಯ ಚರ್ಚ್ ಕುಟುಂಬಕ್ಕೆ ಸೇರಿದ ಎಲ್ಲಾ ಸದಸ್ಯರ ವಾಹನಗಳನ್ನು ವಂ. ಜೋನ್ ಪಿಂಟೊ ಹಾಗೂ ವಂ. ವಿಕ್ಟರ್ ಡಿ ಸೋಜಾರವರು ಆಶೀರ್ವದಿಸಿದರು. ವಂ ವಿಕ್ಟರ್ ಡಿ ಸೋಜರವರು ವಾಹನ ಆಶೀರ್ವಾದದ ಪ್ರಾರ್ಥನೆ ವಿಧಿಯನ್ನು ನೆರವೇರಿಸಿದರು. ಈ ಕಾರ್ಯಕ್ರಮವು ಕಥೋಲಿಕ ಸಭಾ ಸುಳ್ಯ ಘಟಕ ದರ ಮುಂದಾಳತ್ವದಲ್ಲಿ ನಡೆಯಿತು.
ವಾಹನಗಳ ಆಶೀರ್ವಾಚನ
ವಾಹನಗಳ ಆಶೀರ್ವಾಚನ
ವಾಹನಗಳ ಆಶೀರ್ವಾಚನ
ವಾಹನಗಳ ಆಶೀರ್ವಾಚನ