Obituary

ಸಿಲ್ವಿನ್ ಡಿಸೋಜ 

(ಪ್ರಾಯ 51 ವರ್ಷ) 

ಸಿಲ್ವಿನ್ ಡಿಸೋಜ (ಪ್ರಾಯ 51 ವರ್ಷ) ದೈವಾಧೀನರಾಗಿರುತ್ತಾರೆ

ಸಂತ ಬ್ರಿಜಿಡ್ಸ್ ಸಮುದಾಯದ ಬೀರಮಂಗಲ ಶ್ರೀಮತಿ ಶಾಂತಿ ಡಿಸೋಜ ಇವರ ಪತಿ ಸಿಲ್ವಿನ್ ಡಿಸೋಜ (ಪ್ರಾಯ 51 ವರ್ಷ) ಇವರು ನಿನ್ನೆ ರಾತ್ರಿ ದೈವಾಧೀನರಾಗಿರುತ್ತಾರೆ. ಇವರ ಮರಣದ ಅಂತಿಮ ಯಾತ್ರೆಯು ನಾಳೆ  (ದಿನಾಂಕ 15-08-2024) ಅಪರಾಹ್ನ 2:30 ಗಂಟೆಗೆ  ಮೃತರ ಮನೆಯಿಂದ ಆರಂಭಗೊಂಡು  ಇವರ ಅಂತಿಮ ವಿಧಿ ವಿಧಾನವು ನಾಳೆ ಸಂಜೆ  3:00 ಗಂಟೆಗೆ ಸುಳ್ಯ ಸಂತ ಬ್ರಿಜಿಡ್ಸ್ ಚರ್ಚ್ ನಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ನೆರವೇರಲಿದೆ. ಮೃತರ ಆತ್ಮಕ್ಕೆ ಪ್ರಭುಕ್ತಿಸ್ತರು ಚಿರ ಶಾಂತಿಯನ್ನು ನೀಡಲೆಂದು ಪ್ರಾರ್ಥಿಸುವ,