Obituary
ಶ್ರೀ. ಅಂತೋನಿರಾಜ್
(ಪ್ರಾಯ 58 ವರ್ಷ)
ಅಂತೋನಿರಾಜ್ (ಪ್ರಾಯ 58 ವರ್ಷ)ದೈವಾಧೀನರಾಗಿರುತ್ತಾರೆ
ಆತ್ಮೀಯರೇ,
ಸಂತ ಅಂತೋನಿ 2ನೇ ಸಮುದಾಯದ ಕುಕ್ಕಂದೂರು ಶ್ರೀಮತಿ ತೆರೇಜಮ್ಮ ಇವರ ಪತಿ ಅಂತೋನಿರಾಜ್ (ಪ್ರಾಯ 58 ವರ್ಷ) ಇವರು ಇಂದು 26-09-2024 ಸಂಜೆ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ. ಮೃತರ ಅಂತಿಮ ಯಾತ್ರೆಯು ನಾಳೆ ಸಂಜೆ 3:30 ಗಂಟೆಗೆ ಮೃತರ ಮನೆಯಿಂದ ಆರಂಭಗೊಂಡು ಅಂತಿಮ ವಿಧಿವಿಧಾನವು ನಾಳೆ (ದಿನಾಂಕ 27-09-2024) ಸಂಜೆ 4:00 ಗಂಟೆಗೆ ಸಂತ ಬ್ರಿಜಿಡ್ಸ್ ಧರ್ಮಕೇಂದ್ರದಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ನೆರವೆರಲಿದೆ.
ಮೃತರ ಆತ್ಮಕ್ಕೆ ಪ್ರಭುಕ್ರಿಸ್ತರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇವೆ.
Mr. Anthony Raj, 58 years, H/0 Theresamma, Kukkanadoor,St Antony 2nd ward expired today 4 p.m. The funeral ceremony starts at home tomorrow at 3.30 p.m and Mass at 4p.m in the church. May his soul rest in peace. Heartfelt condolences to the bereaved family members. ✝️