Obituary
ಶ್ರೀ. ಸಿರಿಲ್ ಡಿ ಸೋಜಾ
(ಪ್ರಾಯ 62 ವರ್ಷ)
ಶ್ರೀ ಸಿರಿಲ್ ಡಿ’ ಸೋಜಾ (ಪ್ರಾಯ 62 ವರ್ಷ)ದೈವಾಧೀನರಾಗಿರುತ್ತಾರೆ
ಸಂತ ಜೋಸೆಫ್ ಸಮುದಾಯದ ದುಗ್ಗಲಡ್ಕ ಶ್ರೀ ಸಿರಿಲ್ ಡಿ’ ಸೋಜಾ (ಪ್ರಾಯ 62 ವರ್ಷ) ಇವರು ಇಂದು 22-09-2024 ಬೆಳಗ್ಗೆ 2 ಗಂಟೆಗೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ದೈವಾಧೀನರಾಗಿರುತ್ತಾರೆ. ಇವರ ಮರಣದ ಅಂತಿಮ ವಿಧಿ ವಿಧಾನವು ಇಂದು ಸಂಜೆ 3.00 ಗಂಟೆಗೆ ಮನೆಯಿಂದ ಆರಂಭಗೊಂಡು 3.30 ಗಂಟೆಗೆ ಸುಳ್ಯ ಸಂತ ಬ್ರಿಜಿಡ್ಸ್ ಚರ್ಚ್ ನಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ನೆರವೇರಲಿದೆ. ಮೃತರ ಆತ್ಮಕ್ಕೆ ಪ್ರಭುಕ್ತಿಸ್ತರು ಚಿರ ಶಾಂತಿಯನ್ನು ನೀಡಲೆಂದು ಪ್ರಾರ್ಥಿಸುವ.